Skip to main content

Posts

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣ

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ || ಪ || ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರ ಗಜಚರ್ಮಾಂಬರಧರ ನಮೋ ನಮೋ || ಅ ಪ || ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇ ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೇ ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೊಗಳುವ ನೀನೇ || ೧ || ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೇ ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ ಕಾಲಕೂಟವ ಪಾನಮಾಡಿದ ನೀಲಕಂಠನು ನೀನೇ ಜಾಲ ಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ || ೨ || ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸನು ನೀನೇ ಕೊರಳೋಳು ಭಸ್ಮ ರುದ್ರಾಕ್ಷಿಯ ಧರಿಸಿದ ಪರಮ ವೈಷ್ಣವ ನೀನೆ ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೇ ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ || ೩||
Recent posts

ಕಾಗದ ಬಂದಿದೆ

ಕಾಗದ ಬಂದಿದೆ ನಮ್ಮ ಕಮಲನಾಭನದು ಈ ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೋ || ಕಾಮಕ್ರೋಧ ಬಿಡಿರೆಂಬೊ ಕಾಗದ ಬಂದಿದೆ ನೇಮನಿಷ್ಠೆಯೊಳಿರಿರೆಂಬೊ ಕಾಗದ ಬಂದಿದೆ ತಾಮಸ ಜನರ ಕೂಡದಿರೆಂಬೊ ಕಾಗದ ಬಂದಿದೆ ನಮ್ಮ ಕಾಮನೈಯನು ತಾನೇ ಬರೆದ ಕಾಗದ ಬಂದಿದೆ ||೧|| ಗೆಜ್ಜೆಕಾಲಿಗೆ ಕಟ್ಟಿರೆಂಬೊ ಕಾಗದ ಬಂದಿದೆ ಹೆಜ್ಜೆಹೆಜ್ಜೆಗೆ ಹರಿ ಎನಿರೆಂಬೊ ಕಾಗದ ಬಂದಿದೆ ಲಜ್ಜೆ ಬಿಟ್ಟು ಕುಣಿಯಿರಿ ಎಂಬೊ ಕಾಗದ ಬಂದಿದೆ ನಮ್ಮ ಪುರಂದರವಿಠ್ಠಲ ತಾನೇ ಬರೆದ ಕಾಗದ ಬಂದಿದೆ

ಕರುಣಿಸೋ ರಂಗ

ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ ರಂಗ ಕರುಣಿಸೋ | ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ॥ ಪ || ಕರುಣಿಸೋ ॥ ರುಕುಮಾಂಗದನಂತೆ ವ್ರತವ ನಾನರಿಯೆ | ಶುಕಮುನಿಯಂತೆ ಸ್ತುತಿಸಲು ಅರಿಯೆ | ಬಕವೈರಿಯಂತೆ ಧ್ಯಾನವ ಮಾಡಲರಿಯೇ | ದೇವಕಿಯಂತೆ ಮುದ್ದಿಸಲೂ ಅರಿಯೆನೋ || ೧ || ಕರುಣಿಸೋ || ಗರುಡನಂದದಿ ಪೊತ್ತು ತಿರುಗಲು ಅರಿಯೆ | ಕರಿಯಲು ಅರಿಯೆ ಕರಿರಾಜ ನಂತೆ | ವರಕಪಿ ಯಂತೆ ದಾಸ್ಯವ ಮಾಡಲರಿಯೇ | ಸಿರಿಯಂತೆ ನೆರೆದು ಮೋಹಿಸಲು ಅರಿಯೆನೋ || ೨ || ಕರುಣಿಸೋ || ಬಲಿಯಂತೆ ದಾನವ ಕೊಡಲು ಅರಿಯೆ | ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ | ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ | ಸಲಹೋ ದೇವರ ದೇವ ಶ್ರೀಪುರಂದರವಿಠ್ಠಲ || ೩ || ಕರುಣಿಸೋ ||

ಸುಬ್ರಮಣ್ಯ ಭುಜಂಗಮ್

ಸದಾ ಬಾಲರೂಪಾಽಪಿ ವಿಘ್ನಾದ್ರಿಹಂತ್ರೀ ಮಹಾದಂತಿವಕ್ತ್ರಾಽಪಿ ಪಂಚಾಸ್ಯಮಾನ್ಯಾ | ವಿಧೀಂದ್ರಾದಿಮೃಗ್ಯಾ ಗಣೇಶಾಭಿಧಾ ಮೇ ವಿಧತ್ತಾಂ ಶ್ರಿಯಂ ಕಾಽಪಿ ಕಳ್ಯಾಣಮೂರ್ತಿಃ ‖ 1 ‖ ನ ಜಾನಾಮಿ ಶಬ್ದಂ ನ ಜಾನಾಮಿ ಚಾರ್ಥಂ ನ ಜಾನಾಮಿ ಪದ್ಯಂ ನ ಜಾನಾಮಿ ಗದ್ಯಮ್ | ಚಿದೇಕಾ ಷಡಾಸ್ಯಾ ಹೃದಿ ದ್ಯೋತತೇ ಮೇ ಮುಖಾನ್ನಿಃಸರಂತೇ ಗಿರಶ್ಚಾಪಿ ಚಿತ್ರಮ್ ‖ 2 ‖ ಮಯೂರಾಧಿರೂಢಂ ಮಹಾವಾಕ್ಯಗೂಢಂ ಮನೋಹಾರಿದೇಹಂ ಮಹಚ್ಚಿತ್ತಗೇಹಮ್ | ಮಹೀದೇವದೇವಂ ಮಹಾವೇದಭಾವಂ ಮಹಾದೇವಬಾಲಂ ಭಜೇ ಲೋಕಪಾಲಮ್ ‖ 3 ‖ ಯದಾ ಸಂನಿಧಾನಂ ಗತಾ ಮಾನವಾ ಮೇ ಭವಾಂಭೋಧಿಪಾರಂ ಗತಾಸ್ತೇ ತದೈವ | ಇತಿ ವ್ಯಂಜಯನ್ಸಿಂಧುತೀರೇ ಯ ಆಸ್ತೇ ತಮೀಡೇ ಪವಿತ್ರಂ ಪರಾಶಕ್ತಿಪುತ್ರಮ್ ‖ 4 ‖ ಯಥಾಬ್ಧೇಸ್ತರಂಗಾ ಲಯಂ ಯಾಂತಿ ತುಂಗಾ- ಸ್ತಥೈವಾಪದಃ ಸಂನಿಧೌ ಸೇವತಾಂ ಮೇ | ಇತೀವೋರ್ಮಿಪಂಕ್ತೀರ್ನೃಣಾಂ ದರ್ಶಯಂತಂ ಸದಾ ಭಾವಯೇ ಹೃತ್ಸರೋಜೇ ಗುಹಂ ತಮ್ ‖ 5 ‖ ಗಿರೌ ಮನ್ನಿವಾಸೇ ನರಾ ಯೇಽಧಿರೂಢಾ- ಸ್ತದಾ ಪರ್ವತೇ ರಾಜತೇ ತೇಽಧಿರೂಢಾಃ | ಇತೀವ ಬ್ರುವನ್ಗಂಧಶೈಲಾಧಿರೂಢಃ ಸ ದೇವೋ ಮುದೇ ಮೇ ಸದಾ ಷಣ್ಮುಖೋಽಸ್ತು‖6‖ ಮಹಾಂಭೋಧಿತೀರೇ ಮಹಾಪಾಪಚೋರೇ ಮುನೀಂದ್ರಾನುಕೂಲೇ ಸುಗಂಧಾಖ್ಯಶೈಲೇ | ಗುಹಾಯಾಂ ವಸಂತಂ ಸ್ವಭಾಸಾ ಲಸಂತಂ ಜನಾರ್ತಿಂ ಹರಂತಂ ಶ್ರಯಾಮೋ ಗುಹಂತಮ್ ‖ 7‖ ಲಸತ್ಸ್ವರ್ಣಗೇಹೇ ನೃಣಾಂ ಕಾಮದೋಹೇ ಸುಮಸ್ತೋಮಸಂಛನ್ನಮಾಣಿಕ್ಯಮಂಚೇ | ಸಮುದ್ಯತ್ಸಹಸ್ರಾರ್ಕತುಲ್ಯಪ್ರಕಾಶಂ ಸದಾ ಭಾವಯೇ ಕಾರ್ತಿಕೇಯಂ ಸುರೇಶಮ್ ‖

ಶ್ಯಾಮಲಾದಂಡಕಂ

ಮಾಣಿಕ್ಯವೀಣಾಮುಪಲಾಲಯಂತೀಮ್  ಮದಾಲಸಾಂ ಮಂಜುಲವಾಗ್ವಿಲಾಸಾಮ್ । ಮಾಹೇಂದ್ರ ನೀಲದ್ಯುತಿಕೋಮಲಾಂಗೀಂ ಮಾತಂಗಕನ್ಯಾಂ ಮನಸಾ ಸ್ಮರಾಮಿ ॥ 1॥ ಚತುರ್ಭುಜೇ ಚಂದ್ರಕಲಾವತಂಸೇ ಕುಚೋನ್ನತೇ ಕುಂಕುಮರಾಗಶೋಣೇ । ಪುಂಡ್ರೇಕ್ಷುಪಾಶಾಂಕುಶ ಪುಷ್ಪಬಾಣ ಹಸ್ತೇ  ನಮಸ್ತೇ ಜಗದೇಕಮಾತಃ ॥ 2॥ ಮಾತಾ ಮರಕತಶ್ಯಾಮಾ ಮಾತಂಗೀ ಮದಶಾಲಿನೀ । ಕುರ್ಯಾತ್ ಕಟಾಕ್ಷಂ ಕಲ್ಯಾಣೀ ಕದಂಬವನವಾಸಿನೀ ॥ 3॥           ॥ ಸ್ತುತಿ ॥ ಜಯ ಮಾತಂಗತನಯೇ ಜಯ ನೀಲೋತ್ಪಲದ್ಯುತೇ । ಜಯ ಸಂಗೀತರಸಿಕೇ ಜಯ ಲೀಲಾಶುಕಪ್ರಿಯೇ ॥ 4॥            ॥ ದಂಡಕಮ್ ॥ ಜಯ ಜನನಿ ಸುಧಾಸಮುದ್ರಾನ್ತರುದ್ಯನ್ಮಣೀದ್ವೀಪಸಂರೂಢ್ – ಬಿಲ್ವಾಟವೀಮಧ್ಯಕಲ್ಪದ್ರುಮಾಕಲ್ಪಕಾದಂಬ ಕಾಂತಾರವಾಸಪ್ರಿಯೇ ಕೃತ್ತಿವಾಸಪ್ರಿಯೇ ಸರ್ವಲೋಕಪ್ರಿಯೇ ಸಾದರಾರಬ್ಧಸಂಗೀತಸಂಭಾವನಾಸಂಭ್ರಮಾಲೋಲ- ನೀಪಸ್ರಗಾಬದ್ಧಚೂಲೀಸನಾಥತ್ರಿಕೇ ಸಾನುಮತ್ಪುತ್ರಿಕೇ ಶೇಖರೀಭೂತಶೀತಾಂಶುರೇಖಾಮಯೂಖಾವಲೀಬದ್ಧ- ಸುಸ್ನಿಗ್ಧನೀಲಾಲಕಶ್ರೇಣಿ  ಶೃಂಗಾರಿತೇ ಲೋಕಸಂಭಾವಿತೇ ಕಾಮಲೀಲಾಧನುಸ್ಸನ್ನಿಭ ಭ್ರೂಲತಾಪುಷ್ಪಸನ್ದೋಹಸನ್ದೇಹಕೃಲ್ಲೋಚನೇ ವಾಕ್ಸುಧಾಸೇಚನೇ ಚಾರುಗೋರೋಚನಾ ಪಂಕಕೇಲೀಲಲಾಮಾಭಿರಾಮೇ ಸುರಾಮೇ ರಮೇ ಪ್ರೋಲ್ಲಸದ್ಧ್ವಾಲಿಕಾ ಮೌಕ್ತಿಕಶ್ರೇಣಿಕಾ ಚನ್ದ್ರಿಕಾಮಂಡಲೋದ್ಭಾಸಿ ಲಾವಣ್ಯಗಂಡಸ್ಥಲನ್ಯಸ್ತ ಕಸ್ತೂರಿಕಾಪತ್ರರೇಖಾಸಮುದ್ಭೂತಸೌರಭ್ಯ- ಸಂಭ್ರಾನ್ತಭೃಂಗಾಂಗನಾಗೀತಸಾನ್ದ್ರೀ ಭವನ್ಮನ್ದ್ರತನ್ತ್ರೀಸ್ವರೇ  ಸುಸ್ವರೇ ಭಾಸ್ವರೇ ವ

ಹನುಮಾನ್ ಚಾಲೀಸಾ

ದೋಹಾ ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ । ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ॥ ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ । ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ॥ ಚೌಪಾಈ ಜಯ ಹನುಮಾನ ಜ್ಞಾನ ಗುಣ ಸಾಗರ । ಜಯ ಕಪೀಶ ತಿಹು ಲೋಕ ಉಜಾಗರ ॥ 1 ॥ ರಾಮದೂತ ಅತುಲಿತ ಬಲಧಾಮಾ । ಅಂಜನಿ ಪುತ್ರ ಪವನಸುತ ನಾಮಾ ॥ 2 ॥ ಮಹಾವೀರ ವಿಕ್ರಮ ಬಜರಂಗೀ । ಕುಮತಿ ನಿವಾರ ಸುಮತಿ ಕೇ ಸಂಗೀ ॥3 ॥ ಕಂಚನ ವರಣ ವಿರಾಜ ಸುವೇಶಾ । ಕಾನನ ಕುಂಡಲ ಕುಂಚಿತ ಕೇಶಾ ॥ 4 ॥ ಹಾಥವಜ್ರ ಔ ಧ್ವಜಾ ವಿರಾಜೈ । ಕಾಂಥೇ ಮೂಂಜ ಜನೇವೂ ಸಾಜೈ ॥ 5॥ ಶಂಕರ ಸುವನ ಕೇಸರೀ ನಂದನ । ತೇಜ ಪ್ರತಾಪ ಮಹಾಜಗ ವಂದನ ॥ 6 ॥ ವಿದ್ಯಾವಾನ ಗುಣೀ ಅತಿ ಚಾತುರ । ರಾಮ ಕಾಜ ಕರಿವೇ ಕೋ ಆತುರ ॥ 7 ॥ ಪ್ರಭು ಚರಿತ್ರ ಸುನಿವೇ ಕೋ ರಸಿಯಾ । ರಾಮಲಖನ ಸೀತಾ ಮನ ಬಸಿಯಾ ॥ 8॥ ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ । ವಿಕಟ ರೂಪಧರಿ ಲಂಕ ಜಲಾವಾ ॥ 9 ॥ ಭೀಮ ರೂಪಧರಿ ಅಸುರ ಸಂಹಾರೇ । ರಾಮಚಂದ್ರ ಕೇ ಕಾಜ ಸಂವಾರೇ ॥ 10 ॥ ಲಾಯ ಸಂಜೀವನ ಲಖನ ಜಿಯಾಯೇ । ಶ್ರೀ ರಘುವೀರ ಹರಷಿ ಉರಲಾಯೇ ॥ 11 ॥ ರಘುಪತಿ ಕೀನ್ಹೀ ಬಹುತ ಬಡಾಯೀ । ತುಮ ಮಮ ಪ್ರಿಯ ಭರತ ಸಮ ಭಾಯೀ ॥ 12 ॥ ಸಹಸ್ರ ವದನ ತುಮ್ಹರೋ ಯಶಗಾವೈ । ಅಸ ಕಹಿ ಶ್ರೀಪತಿ ಕಂಠ ಲಗಾವೈ ॥ 13 ॥ ಸನಕಾದಿಕ ಬ್ರಹ್ಮಾದಿ ಮುನೀಶಾ । ನಾರದ ಶಾರದ ಸಹಿತ ಅಹೀಶಾ ॥ 14 ॥ ಯಮ ಕುಬೇರ ದಿಗಪಾಲ ಜಹಾಂ ತೇ । ಕವಿ ಕ

ಶ್ರೀ ಮಹಾಲಕ್ಷ್ಮ್ಯಷ್ಟಕ ಸ್ತೋತ್ರಂ

ಇಂದ್ರ ಉವಾಚ - ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ । ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತು ತೇ ॥ 1 ॥ ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ । ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 2 ॥ ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ । ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 3 ॥ ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ । ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 4 ॥ ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ । ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಽಸ್ತು ತೇ ॥ 5 ॥ ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ । ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥ 6 ॥ ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ । ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ ॥ 7 ॥ ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ । ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ ॥ 8 ॥ ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ । ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ॥ ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಮ್ । ದ್ವಿಕಾಲಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ ॥ ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಮ್ । ಮಹಾಲಕ್ಷ್ಮೀ ರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ ॥ [ಇಂತ್ಯಕೃ

ನಿರ್ವಾಣ ಷಟಕಮ್

ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ ನ ಚ ಶ್ರೋತ್ರ ಜಿಹ್ವಾ ನ ಚ ಘ್ರಾಣನೇತ್ರಮ್ | ನ ಚ ವ್ಯೋಮ ಭೂಮಿರ್ ನ ತೇಜೋ ನ ವಾಯುಃ ಚಿದಾನಂದ ರೂಪಃ ಶಿವೋಹಂ ಶಿವೋಹಮ್  ಚಿದಾನಂದ ರೂಪಃ ಶಿವೋಹಂ ಶಿವೋಹಮ್ ಚಿದಾನಂದ ರೂಪಃ ಶಿವೋಹಂ ಶಿವೋಹಮ್  || 1 || ಅಹಂ ಪ್ರಾಣ ಸಂಙ್ಞೋ ನ ವೈಪಂಚ ವಾಯುಃ ನ ವಾ ಸಪ್ತಧಾತುರ್ ನ ವಾ ಪಂಚ ಕೋಶಾಃ | ನ ವಾಕ್ಪಾಣಿ ಪಾದೌ ನ ಚೋಪಸ್ಥ ಪಾಯೂ ಚಿದಾನಂದ ರೂಪಃ ಶಿವೋಹಂ ಶಿವೋಹಮ್  ಚಿದಾನಂದ ರೂಪಃ ಶಿವೋಹಂ ಶಿವೋಹಮ್ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 2 || ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ ಮದೋ ನೈವ ಮೇ ನೈವ ಮಾತ್ಸರ್ಯಭಾವಃ | ನ ಧರ್ಮೋ ನ ಚಾರ್ಧೋ ನ ಕಾಮೋ ನ ಮೋಕ್ಷಃ ಚಿದಾನಂದ ರೂಪಃ ಶಿವೋಹಂ ಶಿವೋಹಮ್  ಚಿದಾನಂದ ರೂಪಃ ಶಿವೋಹಂ ಶಿವೋಹಮ್ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 3 || ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ ನ ಮಂತ್ರೋ ನ ತೀರ್ಧಂ ನ ವೇದಾ ನ ಯಙ್ಞಃ | ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ ಚಿದಾನಂದ ರೂಪಃ ಶಿವೋಹಂ ಶಿವೋಹಮ್  ಚಿದಾನಂದ ರೂಪಃ ಶಿವೋಹಂ ಶಿವೋಹಮ್ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 4 || ನ ಮೃತ್ಯುರ್ ನ ಶಂಕಾ ನ ಮೇ ಜಾತಿ ಭೇದಃ ಪಿತಾ ನೈವ ಮೇ ನೈವ ಮಾತಾ ನ ಜನ್ಮ | ನ ಬಂಧುರ್ ನ ಮಿತ್ರಂ ಗುರುರ್ನೈವ ಶಿಷ್ಯಃ ಚಿದಾನಂದ ರೂಪಃ ಶಿವೋಹಂ ಶಿವೋಹಮ್  ಚಿದಾನಂದ ರೂಪಃ ಶಿವೋಹಂ ಶಿವೋಹಮ್ ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 5 || ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ ವಿಭೂತ್ವಾಚ್ಚ ಸ

Mahishasura Mardini Stotram

  Ayi giri nandini, nandhitha medhini, Viswa vinodhini nanda nuthe, Girivara vindhya sirodhi nivasini, Vishnu vilasini jishnu nuthe, Bhagawathi hey sithi kanta kutumbini, Bhoori kutumbini bhoori kruthe, Jaya jaya hey mahishasura mardini, Ramya kapardini shaila suthe  ||1|| Suravara varshini, durdara darshini, Durmukha marshani, harsha rathe, Tribhuvana poshini, sankara thoshini, Kilbisha moshini, ghosha rathe, Danuja niroshini, dithisutha roshini, Durmada soshini, sindhu suthe, Jaya jaya hey mahishasura mardini, Ramya kapardini shaila suthe  ||2|| Ayi Jagadambha madambha, kadambha, Vana priya vasini, hasarathe, Shikhari siromani, thunga himalaya, Srunga nijalaya, madhyagathe, Madhu madure, madhukaitabha ganjini, Kaitabha banjini, rasa rathe, Jaya jaya hey mahishasura mardini, Ramya kapardini shaila suthe  ||3|| Ayi shatha khanda, vikhanditha runda, Vithunditha shunda, gajadhipathe, Ripu Gaja ganda, Vidhaarana chanda, Paraakrama shunda, mrugadhipathe, Nija bhuja danda nipaat

ರುದ್ರಾಷ್ಟಕಂ

ನಮಾಮೀಶ ಮೀಶಾನ ನಿರ್ವಾಣರೂಪಂ ವಿಭುಂ ವ್ಯಾಪಕಂ ಬ್ರಹ್ಮವೇದ ಸ್ವರೂಪಮ್ | ನಿಜಂ ನಿರ್ಗುಣಂ ನಿರ್ವಿಕಲ್ಪಂ ನಿರೀಹಂ ಚದಾಕಾಶ ಮಾಕಾಶವಾಸಂ ಭಜೇಹಮ್ || 1 || ನಿರಾಕಾರ ಮೋಂಕಾರ ಮೂಲಂ ತುರೀಯಂ ಗಿರಿಙ್ಞಾನ ಗೋತೀತ ಮೀಶಂ ಗಿರೀಶಮ್ | ಕರಾಳಂ ಮಹಾಕಾಲಕಾಲಂ ಕೃಪಾಲಂ ಗುಣಾಗಾರ ಸಂಸಾರಸಾರಂ ನತೋ ಹಮ್ || 2 || ತುಷಾರಾದ್ರಿ ಸಂಕಾಶ ಗೌರಂ ಗಂಭೀರಂ ಮನೋಭೂತಕೋಟಿ ಪ್ರಭಾ ಶ್ರೀಶರೀರಮ್ | ಸ್ಫುರನ್ಮೌಳಿಕಲ್ಲೋಲಿನೀ ಚಾರುಗಾಂಗಂ ಲಸ್ತ್ಫಾಲಬಾಲೇಂದು ಭೂಷಂ ಮಹೇಶಮ್ || 3 || ಚಲತ್ಕುಂಡಲಂ ಭ್ರೂ ಸುನೇತ್ರಂ ವಿಶಾಲಂ ಪ್ರಸನ್ನಾನನಂ ನೀಲಕಂಠಂ ದಯಾಳುಮ್ | ಮೃಗಾಧೀಶ ಚರ್ಮಾಂಬರಂ ಮುಂಡಮಾಲಂ ಪ್ರಿಯಂ ಶಂಕರಂ ಸರ್ವನಾಥಂ ಭಜಾಮಿ || 4 || ಪ್ರಚಂಡಂ ಪ್ರಕೃಷ್ಟಂ ಪ್ರಗಲ್ಭಂ ಪರೇಶಮ್ ಅಖಂಡಮ್ ಅಜಂ ಭಾನುಕೋಟಿ ಪ್ರಕಾಶಮ್ | ತ್ರಯೀ ಶೂಲ ನಿರ್ಮೂಲನಂ ಶೂಲಪಾಣಿಂ ಭಜೇಹಂ ಭವಾನೀಪತಿಂ ಭಾವಗಮ್ಯಮ್ || 5 || ಕಳಾತೀತ ಕಳ್ಯಾಣ ಕಲ್ಪಾಂತರೀ ಸದಾ ಸಜ್ಜನಾನಂದದಾತಾ ಪುರಾರೀ | ಚಿದಾನಂದ ಸಂದೋಹ ಮೋಹಾಪಕಾರೀ ಪ್ರಸೀದ ಪ್ರಸೀದ ಪ್ರಭೋ ಮನ್ಮಧಾರೀ || 6 || ನ ಯಾವದ್ ಉಮಾನಾಥ ಪಾದಾರವಿಂದಂ ಭಜಂತೀಹ ಲೋಕೇ ಪರೇ ವಾ ನಾರಾಣಾಮ್ | ನ ತಾವತ್ಸುಖಂ ಶಾಂತಿ ಸಂತಾಪನಾಶಂ ಪ್ರಸೀದ ಪ್ರಭೋ ಸರ್ವಭೂತಾಧಿವಾಸ || 7 || ನಜಾನಾಮಿ ಯೋಗಂ ಜಪಂ ನೈವ ಪೂಜಾಂ ನತೋ ಹಂ ಸದಾ ಸರ್ವದಾ ದೇವ ತುಭ್ಯಮ್ | ಜರಾಜನ್ಮ ದುಃಖೌಘತಾತಪ್ಯಮಾನಂ ಪ್ರಭೋಪಾಹಿ ಅಪನ್ನಮೀಶ ಪ್ರಸೀದ! || 8 ||